ಪಬ್​ಜಿ ಗೇಮ್​ ಬ್ಯಾನ್​: ಟೆನ್ಸೆಂಟ್ ಕಂಪನಿಗಾದ ನಷ್ಟವೆಷ್ಟು ಗೊತ್ತಾ?


 ಭಾರತದಲ್ಲಿ ಪಬ್​ಜಿ ಗೇಮ್​ಗೆ ಕೇಂದ್ರ ಸರ್ಕಾರ ನಿಷೇಧ ವಿಧಿಸಿರುವುದರಿಂದಾಗಿ ಪಬ್​ಜಿ ಒಡೆತನದ ಚೀನಾದ ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಕಂಪನಿ ತನ್ನ ಮಾರುಕಟ್ಟೆ ಮೌಲ್ಯದಲ್ಲಿ 14 ಬಿಲಿಯನ್ ಡಾಲರ್ (ಸುಮಾರು 1 ಲಕ್ಷ ಕೋಟಿ ರೂ.) ನಷ್ಟ ಅನುಭವಿಸಿದೆ.

Comments